Monday, January 25, 2010

ನಾನೊಬ್ಬ ಮೂರ್ಖ



ಏನಪ್ಪಾ ಏನಾಯ್ತು ಈ ಹುಡ್ಗಂಗೆ ಅಂತೀರಾ??!! ನಿನ್ನೆ ಮೊನ್ನೆ ಸರಿ ಇದ್ದ ಈತ ಈಗ ಹೇಗಪ್ಪ ಮೂರ್ಖ ಆಗ್ತಾನೆ ಅಂದ್ರೆ.....
ಮನುಷ್ಯಂಗೆ ಅಗತ್ಯಗಳೇ ಮೂರ್ಖತನಕ್ಕೆ ದಾರಿ ಅಂತಾರೆ . ಹುಡುಗರು ಹುಡ್ಗೀರ್ನ ಮೂರ್ಖರು ಅಂತಾರೆ. ತಾವೇ ಅವರನ್ನ ಮೀರಿಸ್ತಾರೆ. ನಿಜ ಅಂದ್ರೆ ಎಲ್ಲ ಪುರುಷರ ಮೂರ್ಖ ತನದ ಹಿಂದೆ ಒಬ್ಳು ಮಹಿಳೆ ಇರ್ತಾಳೆ. ಹೇಗಪ್ಪ ಅಂದ್ರೆ ನನ್ನ ನೋಡಿ ಅನ್ಲಾ?

5 comments:

  1. ಯಾಕೆ ಗಣು ಅವ್ರೆ ..

    ReplyDelete
  2. ಏನಾಯ್ತು ಮಾಬಣ್ಣ?

    ReplyDelete
  3. This comment has been removed by the author.

    ReplyDelete
  4. ಇಲ್ಲಪ್ಪ ಹಂಗೇನಿಲ್ಲ.. ನಾನು remove ಮಾಡಲ್ಲ :)

    ReplyDelete